ಅಕ್ಟೋಬರ್ ೬ - ಅಕ್ಟೋಬರ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೯ನೇ (ಅಧಿಕ ವರ್ಷದಲ್ಲಿ ೨೮೦ನೇ) ದಿನ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೧೮೮೯ - ಥಾಮಸ್ ಎಡಿಸನ್ ತನ್ನ ಮೊದಲ ಚಲನಚಿತ್ರವನ್ನು ಪ್ರದರ್ಶಿಸಿದ. ೧೯೭೩ - ಯೊಮ್ ಕಿಪ್ಪೂರ್ ಯುದ್ಧ ಪ್ರಾರಂಭ. ೧೯೮೧ - ಅನ್ವರ್ ಅಲ್-ಸಾದತ್ನ ಹತ್ಯೆ. == ಜನನ == ೧೮೩೧ - ರಿಚರ್ಡ್ ದೆದೆಕಿಂಡ್, ಜರ್ಮನಿಯ ಗಣಿತಜ್ಞ. == ನಿಧನ == ೧೯೮೧ - ಅನ್ವರ್ ಸಾದತ್, ಈಜಿಪ್ಟ್ನ ರಾಷ್ಟ್ರಪತಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ (ಹತ್ಯೆ). == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ